NTPC Recruitment 2026: ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 135 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
NTPC Recruitment 2026: ಅನುಭವಿ ಎಂಜಿನಿಯರ್‌ಗಳಿಗೆ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುದು ಅನೇಕ ಎಂಜಿನಿಯರಿಂಗ್ ಪದವೀಧರರ ಕನಸಾಗಿದೆ. ಅದರಲ್ಲೂ ಈಗಾಗಲೇ ಉದ್ಯೋಗದಲ್ಲಿದ್ದು …