AICTE PhD: ಪಿಎಚ್‌ಡಿ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ: ತಿಂಗಳಿಗೆ 70,000 ರೂ. ಫೆಲೋಶಿಪ್, 10 ಲಕ್ಷ ರೂ. ಅನುದಾನ!
AICTE PhD: ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ ನೀಡಿದ AICTE! ಪಿಎಚ್‌ಡಿ ಮಾಡಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಈಗಾಗಲೇ ಉನ್ನತ ಮಟ್ಟದ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಆಸಕ್ತಿ …