Pitru tarpana: ಪಿತೃ ತರ್ಪಣ ಕೊಡುವಾಗ ಹೆಬ್ಬೆರಳಿನಿಂದಲೇ ನೀರು ಬಿಡುವುದೇಕೆ? ಇಲ್ಲಿದೆ ‘ಪಿತೃ ತೀರ್ಥ’ದ ಶಾಸ್ತ್ರೋಕ್ತ ರಹಸ್ಯ!
Pitru tarpana: ಪಿತೃ ತರ್ಪಣ ಮಾಡುವಾಗ ಹೆಬ್ಬೆರಳಿನಿಂದಲೇ ನೀರು ಬಿಡುವುದೇಕೆ? ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಪೂರ್ವಜರನ್ನು ಸ್ಮರಿಸುವುದಕ್ಕೆ ವಿಶೇಷ ಮಹತ್ವವಿದೆ. ಶ್ರಾದ್ಧ, ತರ್ಪಣ, ಪಿಂಡದಾನ ಮುಂತಾದ ಆಚರಣೆಗಳ …