SBI Apprentice Recruitment: SBIನಲ್ಲಿ 7,150 ಹುದ್ದೆಗಳು ಖಾಲಿ! ಯಾವುದೇ ಡಿಗ್ರಿ ಇದ್ದರೆ ಸಾಕು, ತಿಂಗಳಿಗೆ ₹15,000 ಸಿಗಲಿದೆ
SBI Apprentice Recruitment: ಪದವೀಧರರಿಗೆ ಬಂಪರ್ ಅವಕಾಶ! ಎಸ್‌ಬಿಐನಲ್ಲಿ 7,150 ಅಪ್ರೆಂಟಿಸ್ ಹುದ್ದೆಗಳು; ತಿಂಗಳಿಗೆ ₹15,000 ಸ್ಟೈಫಂಡ್, ಭವಿಷ್ಯದಲ್ಲಿ ಕ್ಲರ್ಕ್ ಹುದ್ದೆಗೆ ಆದ್ಯತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ …