School Education: ಶಾಲಾ ಶಿಕ್ಷಣದಲ್ಲಿ AI ಬಳಕೆಗೆ ತಜ್ಞರ ವಿರೋಧ: ಸರ್ಕಾರಕ್ಕೆ ಪತ್ರ ಬರೆದು ಆಕ್ಷೇಪ, ಮಕ್ಕಳ ಕಲಿಕೆಯ ಬಗ್ಗೆ ಆತಂಕ!
School Education: ಶಾಲೆಗಳಲ್ಲಿ AI ಬಳಕೆ ಬಗ್ಗೆ ಹೊಸ ಚರ್ಚೆ! ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಅಂದರೆ Artificial Intelligence (AI) ತಂತ್ರಜ್ಞಾನವನ್ನು ಬಳಸುವ …